ಬೆಂಗಳೂರಿನ ಬಹುತೇಕ ಮಸೀದಿಗಳ ಮೈಕ್‌ಗೆ ಇಲ್ಲ ಪರ್ಮಿಷನ್..! | Mosques Doesn't Have Permission To Use Mikes

#PublicTV #Bengaluru

ಧರ್ಮ ದಂಗಲ್‌ಗೆ ಮತ್ತೊಂದು ಟ್ವಿಸ್ಟ್..!
ಬೆಂಗಳೂರಿನ ಬಹುತೇಕ ಮಸೀದಿಗಳ ಮೈಕ್‌ಗೆ ಇಲ್ಲ ಪರ್ಮಿಷನ್
ವಕ್ಫ್ ಬೋರ್ಡ್ನಿಂದ ಪರವಾನಗಿ ಪಡೆದ ಮಸೀದಿಗಳು
ಈ ವಿಷಯ ಪೊಲೀಸ್ ಇಲಾಖೆಯ ಮುಂದೆಯೂ ಪ್ರಸ್ತಾಪ
ವಿಚಾರ ಕೋರ್ಟ್ನಲ್ಲಿ ಇದ್ದು ತೀರ್ಮಾನ ಆಗಬೇಕಿದೆ
ಹೀಗಾಗಿ, ಹಿಂದೂ ಸಂಘಟನೆಗಳು ಮೈಕ್ ತೆರವಿಗೆ ಪಟ್ಟು ಹಿಡಿದಿವೆ